1. ಸೈಮನ್ ಆಯೋಗಕ್ಕೆ ಸಂಬಂದಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ?
a. ಇದು ಭಾರತದಲ್ಲಿ ರೆಗೂಲೆಟಿಂಗ್ ಕಾಯ್ದೆಯನ್ನು ಜಾರಿಗೆ ತಂದಿತು
b. ಈ ಆಯೋಗದಲ್ಲಿ ಮಹಾತ್ಮಾ ಗಾಂದಿ ಸದಸ್ಯರಾಗಿದ್ದರು
c. ಈ ಆಯೋಗ 1928 ರಲ್ಲಿ ಭಾರತಕ್ಕೆ ಆಗಮಿಸಿ ಸಂವಿಧಾನ ಸುಧಾರಣೆಯ ಅಧ್ಯಯನ ಮಾಡಿತು
d. ಇದು ತನ್ನ ವರದಿಯನ್ನು 1935 ರಲ್ಲಿ ನೀಡಿತು
2. ರವಿಂದ್ರನಾಥ ಟ್ಯಾಗೋರರು ತಮ್ಮ ನೈಟ್ ಪದವಿಯಯನ್ನು ಬ್ರಿಟಿಷರಿಗೆ ಹಿಂದಿರುಗಿಸಲು ಕಾರಣವೇನು?
ಅ. ಅದಕ್ಕಿಂತ ದೊಡ್ಡ ಪದವಿಯನ್ನು ಬ್ರಿಟಿಷರು ತಮಗೆ ಕೊಡಲಿಲ್ಲ ಎಂದು ಅವರು ಅಸಮಾಧಾನ ಹೊಂದಿದ್ದರು
ಆ . ಜಲಿಯನ್ ವಾಲಾಬಾಗ್‍ನಲ್ಲಿ ನಡೆದ ಹತ್ಯಾಕಾಂಡವನ್ನು ಪ್ರತಿಭಟಿಸಿ ಅವರು ಪದವಿ ಹಿಂದಿರುಗಿಸಿದರು
ಇ . ಖಿಲಾಪತ್ ಚಳುವಳಿಯನ್ನು ಬೆಂಬಲಿಸಿ ಅವರು ಪದವಿ ಹಿಂದಿರುಗಿಸಿದರು
ಈ ಸೈಮಂನ್ ಆಯೋಗವನ್ನು ವಿರೋಧಿಸಿ ಅವರು ಪದವಿ ಹಿಂದಿರುಗಿಸಿದರು
3. ಪ್ಲಾಸಿ ಕದನ ನಡೆದ ವರ್ಷ :
a. 1657
b. 1757
c. 1857
d. 1947
4. ಬಂಗಾಳದ ದುಃಖಕಾರಿ ನದಿ ಎಂದು ಯಾವ ನದಿಯನ್ನು ಕರೆಯಲಾಗುತ್ತದೆ ?
a ಗಂಗಾ ನದಿ
b ದಾಮೋದರ ನದಿ
c ಗಂಡಸಿ ನದಿ
d. ಕೋಸಿ ನದಿ
5. ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯದ ನಾಯಕತ್ವವನ್ನು ವಹಿಸಿದ್ದವರು ಯಾರು ?
a. ಕೃಷ್ಣದೇವರರಾಯ
b. ಮಲ್ಲಿಕಾರ್ಜುನರಾಯ
c. ಒಂದನೇ ದೇವರಾಯ
d. ರಾಮರಾಯ
6. ರಾಷ್ಟ್ರಕೂಟರ ರಾಜಲಾಂಛನ ಯಾವುದಾಗಿತ್ತು ?
a. ಆನೆ
b. ಪಾರಿವಾಳ
c. ಗರುಡ
b. ನವಿಲು
7. ಮಾಗೋಡ ಜಲಪಾತ ಉಂಟು ಮಾಡುವ ನದಿ ಯಾವುದು ?
a. ಬೇಡ್ತಿ ನದಿ
b. ಸೀತಾ ನದಿ
c. ಅಘನಾಶಿನಿ ನದಿ
d. ಕಾಳಿ ನದಿ
8. ಇವುಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭೂಖಂಡ ಯಾವುದು ?
a. ಉತ್ತರ ಅಮೇರಿಕ
b. ಯುರೋಪು
c. ಏಷ್ಯಾ
d .ಆಫ್ರಿಕಾ
9. ಕರ್ನಾಟಕದ ಕೆಳಗಿನ ಯಾವ ರಾಷ್ಟ್ರೀಯ ಉದ್ಯಾನವನವನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವೆಂದು ಕರೆಯಲಾಗುತ್ತದೆ ?
a. ಅಂಶಿ
b. ಬನ್ನೇರುಘಟ್ಟ
c. ನಾಗರಹೊಳೆ
d. ಕುಧುರೆಮುಖ
10. ಈ ಕೆಳಗಿನ ಮೊಘಲ ದೊರೆಗಳಲ್ಲಿ ತಂಬಾಕು ಬಳಕೆಯನ್ನು ನಿಷೇದಿಸಿದವರು ಯಾರು ?
a. ಜಹಾಂಗೀರ
b. ಷಹಜಹಾನ್
c. ಹುಮಾಯುನ್
d. ಅಕ್ಬರ್
ಸರಿ ಉತ್ತರ ಕಳುಹಿಸಿ : WhatsApp ನಂಬರ್ 9880120571
ಸರಿ ಉತ್ತರಗಳನ್ನು ಬೇಗ ಪ್ರಕಟಿಸಲಾಗುವುದು